ಅವೈಜ್ಞಾನಿಕ ಆದೇಶ ಡೇಟಾ ಎಂಟ್ರಿ ಸಿಬ್ಬಂದಿ ಅತಂತ್ರ: 5980 ಹುದ್ದೆ ನೇಮಕ ಗೋಜಲು, ಈಗಿರುವವರಿಗೆ ಕಾಯಂ ಭಾಗ್ಯ ಇಲ್ಲ

| ವಿಲಾಸ ಮೇಲಗಿರಿ ಬೆಂಗಳೂರು ಅಧಿಕಾರ ವಿಕೇಂದ್ರೀಕರಣದ ಮೊದಲ ಮೆಟ್ಟಿಲಾದ ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಸೇವೆ ಒದಗಿಸಲು ಸರ್ಕಾರ ಪ್ರತಿ ಗ್ರಾ.ಪಂ.ಗೆ ಒಬ್ಬರಂತೆ ಹೊಸದಾಗಿ 5980 ಡೇಟಾ ಎಂಟ್ರಿ ಆಪರೇಟರ್ ನೇರ ನೇಮಕಕ್ಕೆ ಆದೇಶಿಸಿದೆ. ಆದರೆ ಆದೇಶ ಹೊರಡಿಸಿ ಎರಡು ತಿಂಗಳು ಕಳೆದರೂ ತುಮಕೂರು, ಚಿಕ್ಕಮಗಳೂರು ಸೇರಿ ಒಂದೆರಡು ಜಿಲ್ಲೆಯಲ್ಲಿ ಮಾತ್ರ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನೇಮಕಾತಿ ಸಮಿತಿ ರಚನೆಯಾಗಿವೆ. ಈಗಾಗಲೇ 700-800 ಗ್ರಾ.ಪಂ.ಗಳಲ್ಲಿ ಡೇಟಾ ಎಂಟ್ರಿ ಆಪರೇಟರ್​ಗಳು ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತ ಬಂದಿದ್ದು, ಅವರ … Continue reading ಅವೈಜ್ಞಾನಿಕ ಆದೇಶ ಡೇಟಾ ಎಂಟ್ರಿ ಸಿಬ್ಬಂದಿ ಅತಂತ್ರ: 5980 ಹುದ್ದೆ ನೇಮಕ ಗೋಜಲು, ಈಗಿರುವವರಿಗೆ ಕಾಯಂ ಭಾಗ್ಯ ಇಲ್ಲ