ಕೇಂದ್ರ ಬಜೆಟ್​| ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​

ನವದೆಹಲಿ: ಚಿನ್ನ ಅಂದ್ರೆ ಸಾಕು ಹೆಣ್ಮಕ್ಕಳ ಕಣ್ಣುಗಳಲ್ಲಿ ಆಸೆ ಚಿಗುರುತ್ತೆ. ತಮ್ಮ ಶಕ್ತಾನುಸಾರ ಚಿನ್ನಾಭರಣ ಹಾಕಿಕೊಂಡು ಮಿಂಚಬೇಕೆನ್ನುವ ತವಕ ಬಹುತೇಕರದ್ದು. ಆದರೆ, ಬೆಲೆ ಏರಿಕೆ ಬಿಸಿಗೆ ಕೈಕೈ ಹಿಸುಕಿಕೊಳ್ಳುತ್ತಿದ್ದ ಚಿನ್ನ-ಬೆಳ್ಳಿ ಆಭರಣ ಪ್ರಿಯರಿಗೆ ಕೇಂದ್ರ ಬಜೆಟ್​ ಗುಡ್​ನ್ಯೂಸ್​ ಕೊಟ್ಟಿದೆ. ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಅಗ್ಗವಾಗಲಿದೆ. ಕಳೆದ ವರ್ಷ ಕರೊನಾ ಸೋಂಕಿನ ಭೀತಿ ಹೆಚ್ಚಿದಂತೆ ಷೇರು ಮಾರುಕಟ್ಟೆ ಕುಸಿತ ಒಂದೆಡೆಯಾದರೆ, ಹಳದಿ ಲೋಹದ ಬೆಲೆಯಲ್ಲೂ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ ಕೆಜಿಗೆ 69,700 … Continue reading ಕೇಂದ್ರ ಬಜೆಟ್​| ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​