ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

ಮುಂಬೈ: ಕೆಲ ನಟಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳು ಮುಂದೆ ಬಿಚ್ಚಿಟ್ಟ ಸಾಕಷ್ಟು ಉದಾಹರಣೆಗಳಿವೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಮುಜುಗರ ಪಡುವಂತಹ ಸನ್ನಿವೇಶಕ್ಕೆ ಒಳಗಾಗಿ ಮಾನಸಿಕ ವೇತನೆ ಅನುಭವಿಸಿದ ನಟಿಯರಲ್ಲಿ ಬಾಲಿವುಡ್​ ಬ್ಯೂಟಿ ವಿದ್ಯಾ ಬಾಲನ್ ಕೂಡ ಒಬ್ಬರಾಗಿದ್ದಾರೆ.​ ಅಷ್ಟಕ್ಕೂ ವಿದ್ಯಾ ಬಾಲನ್​ ಅನುಭವಿಸಿದ ಕರಾಳ ಘಟನೆಯಾದರೂ ಏನು ಅಂತೀರಾ? ಮುಂದೆ ಓದಿ. ಬಾಲಿವುಡ್​ ನಟಿ ನೇಹಾ ಧುಪಿಯಾ ನಡೆಸಿಕೊಡುತ್ತಿದ್ದ ಪಾಡ್​ಕಾಸ್ಟ್​ “ನೋ ಫಿಲ್ಟರ್​ ನೇಹಾ” ತುಂಬಾ ಫೇಮಸ್ ಆಗಿತ್ತು. ಈ ಶೋನಲ್ಲಿ … Continue reading ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​