ಐಸಿಐಸಿಐ ಪ್ರುಡೆನ್ಶಿಯಲ್ ಫ್ರೀಡಂ SIP ಎಂದರೇನು? ಹೇಗೆ ಪ್ರಯೋಜನಕಾರಿ?

| ರವೀಶ್​ ಕೆ ಬಿ ನಿರ್ದೇಶಕರು, ಲೈಫ್​ಟೈಮ್​ ಅಸ್ಸೆಟ್​ ಸ್ಟ್ರಾಟಜೀಸ್​ ನಮ್ಮಲ್ಲಿ ಬಹುತೇಕರು ಆರ್ಥಿಕವಾಗಿ ಮುಕ್ತರಾಗಲು ಬಯಸುತ್ತಾರೆ. ಅಂದರೆ, ಭವಿಷ್ಯದಲ್ಲಿ ಯಾವುದೇ ಹಣಕಾಸು ತೊಂದರೆ ಎದುರಾಗದಂತೆ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವ ಬಯಕೆ ಇರುತ್ತದೆ. ತಮ್ಮನ್ನು ತಾವು ಕಂಡುಕೊಳ್ಳುವುದಾಗಿರಬಹುದು, ತಮ್ಮ ಕನಸುಗಳ ಈಡೇರಿಕೆ ಅಥವಾ ಬಹುಬೇಗನೇ ನಿವೃತ್ತಿ ಹೊಂದಲು ಹಣಕಾಸಿನ ಸ್ಥಿತಿ ಉತ್ತಮವಾಗಿರಬೇಕು. ಅದರಲ್ಲೂ ಬಹುಬೇಗನೆ ನಿವೃತ್ತಿ ಹೊಂದಿ, ಉಳಿದ ಜೀವನವನ್ನು ಆನಂದದಿಂದ ಸಾಗಿಸಬೇಕೆಂಬುದು ಅನೇಕ ಜನರ ಜೀವನದ ಗುರಿಗಳಲ್ಲಿ ಒಂದಾಗಿರುತ್ತದೆ. ಆದರೆ, ಈ ಗುರಿಯನ್ನು ಸಾಧಿಸಲು … Continue reading ಐಸಿಐಸಿಐ ಪ್ರುಡೆನ್ಶಿಯಲ್ ಫ್ರೀಡಂ SIP ಎಂದರೇನು? ಹೇಗೆ ಪ್ರಯೋಜನಕಾರಿ?