VIDEO| ಕ್ಷಣಾರ್ಧದಲ್ಲೇ ಬಾಲಕನನ್ನು ರಕ್ಷಿಸಿದ ಅಂಪೈರ್​; ವ್ಯಾಪಕ ಮೆಚ್ಚುಗೆ

ಪ್ಲೋರಿಡ: ಅಂಪೈರ್​ ಒಬ್ಬರ ತ್ವರಿತ ಆಲೋಚನೆಯ ಫಲವಾಗಿ ಹುಡುಗನೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಫ್ಲೋರಿಡಾದ ಜಾಕ್ಸನ್‌ವಿಲ್ಲೆಯ ಫೋರ್ಟ್ ಏರಿಯಾದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಂಪೈರ್​ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಿಡಿಯೋದಲ್ಲಿ ಏನಿದೆ? ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹುಡುಗನೊಬ್ಬ ಬೇಸ್​ಬಾಲ್​ ಗ್ರೌಂಡ್​ನಲ್ಲಿ ನಿಂತಿರುವುದು ಕಂಡು ಬಂದಿದೆ. ಈ ವೇಳೆ ದಿಢೀರ್​ ಎಂದು ಗಾಳಿ ಎಳುತ್ತದೆ ಮತ್ತು ರಭಸಕ್ಕೆ ಬಾಲಕ ಏನು ಕಾಣದೆ ಅಲ್ಲೇ ನಿಲ್ಲುತ್ತಾನೆ. ಇನ್ನು ಕೆಲಕಾಲ ಅಲ್ಲೇ ನಿಂತಿದ್ದರೆ … Continue reading VIDEO| ಕ್ಷಣಾರ್ಧದಲ್ಲೇ ಬಾಲಕನನ್ನು ರಕ್ಷಿಸಿದ ಅಂಪೈರ್​; ವ್ಯಾಪಕ ಮೆಚ್ಚುಗೆ