ಟರ್ಕಿ ಶೃಂಗಸಭೆಯಲ್ಲಿ ರಷ್ಯಾದ ಪ್ರತಿನಿಧಿಗೆ ಹೊಡೆದ ಉಕ್ರೇನಿಯನ್​ ಸಂಸದ; ವಿಡಿಯೋ ವೈರಲ್​

ಟರ್ಕಿ: ರಷ್ಯಾದ ಪ್ರತಿನಿಧಿಗೆ ಉಕ್ರೇನಿಯನ್​ ಸಂಸದ ಹೊಡೆದ ಘಟನೆ ಟರ್ಕಿ ಶೃಂಗಸಭೆಯಲ್ಲಿ (ಮೇ. 4) ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ದೇಶ ವಿದೇಶಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ. ಕಪ್ಪು ಸಮುದ್ರದ ಆರ್ಥಿಕ ಸಹಕಾರದ (PABSEC) ಸಂಸದೀಯ ಸಭೆಯ 61 ನೇ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:VIDEO| ಬೈಕ್​​ ಮೇಲೆ ಕುಳಿತು ಪರಸ್ಪರ ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು! ಟರ್ಕಿಯ … Continue reading ಟರ್ಕಿ ಶೃಂಗಸಭೆಯಲ್ಲಿ ರಷ್ಯಾದ ಪ್ರತಿನಿಧಿಗೆ ಹೊಡೆದ ಉಕ್ರೇನಿಯನ್​ ಸಂಸದ; ವಿಡಿಯೋ ವೈರಲ್​