ಮೊದಲು ಭಾರತವನ್ನು ವಿಶ್ವಗುರು ಎಂದು ಕರೆದು ನಂತರ ಕಾಳಿ ಮಾತೆಗೆ ಅಪಮಾನ ಮಾಡಿದ ಯೂಕ್ರೇನ್!

ನವದೆಹಲಿ: ಡಿಫೆನ್ಸ್ ಆಫ್ ಯೂಕ್ರೇನ್​ ನ ಅಧಿಕೃತ ಖಾತೆಯು ಕಾಳಿ ಮಾತೆಯನ್ನು ಅವಮಾನಕರ ಭಂಗಿಯಲ್ಲಿ ಬಿಂಬಿಸುವಂತೆ ತೋರಿಸುತ್ತಿರುವ ಟ್ವೀಟ್, ವ್ಯಾಪಕ ಖಂಡನೆಗೆ ಒಳಗಾಯಿತು. ಇದಕ್ಕೆ ಭಾರತದ ನೆಟಿಜನ್​ಗಳು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದರಿಂದ ತಕ್ಷಣವೇ ಆ ಟ್ವೀಟ್​ಅನ್ನು ಡಿಲೀಟ್ ಮಾಡಲಾಯಿತು. ಕಾಳಿ ಮಾತೆಯನ್ನು ಮಾದಕ ನಟಿಗೆ ಹೋಲಿಸಿದ ಯೂಕ್ರೇನ್! “ವರ್ಕ್ ಆಫ್ ಆರ್ಟ್” ಎಂದು ತಲೆ ಬರಹ ಬರೆದು ಯೂಕ್ರೇನ್​ನ ರಕ್ಷಣಾ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯು ಭಾನುವಾರದಂದು ಭಾರತೀಯ ದೇವತೆ ಹಾಲಿವುಡ್ ನಟಿ ಮರ್ಲಿನ್ … Continue reading ಮೊದಲು ಭಾರತವನ್ನು ವಿಶ್ವಗುರು ಎಂದು ಕರೆದು ನಂತರ ಕಾಳಿ ಮಾತೆಗೆ ಅಪಮಾನ ಮಾಡಿದ ಯೂಕ್ರೇನ್!