ಮೇಡ್ ಇನ್ ಇಂಡಿಯಾಕ್ಕೆ ಬ್ರಿಟನ್ ಪ್ರಧಾನಿ ರಾಯಭಾರಿ!?

ಲಂಡನ್: ಮೇಡ್​ ಇನ್​ ಇಂಡಿಯಾ ಉತ್ಪನ್ನ ಒಂದು ಈಗ ಜಗತ್ತಿನ ಗಮನಸೆಳೆದಿದೆ. ಫಿಟ್​ ಇಂಡಿಯಾ ಕಾನ್ಸೆಪ್ಟ್​ ನ ಪ್ರೇರಣೆಯೋ ಎಂಬಂತೆ ಇರುವ ಫಿಟ್ ಇಂಗ್ಲೆಂಡ್​ಗೆ ಭಾರತದ ಹೀರೋ ಸೈಕಲ್​ ಪಾಲುದಾರಿಕೆ! ಇಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಸುದ್ದಿ ಇದು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಟ್ವೀಟ್ ಇದಕ್ಕೆ ಕಾರಣ. ಅವರು ನಾಟಿಂಗ್​ಹ್ಯಾಂನಲ್ಲಿ ಹೀರೋ ವಿಕಿಂಗ್ ಪ್ರೋ ಬೈಕ್ ಸವಾರಿ ಮಾಡುತ್ತ ಸರ್ಕಾರದ ಕೋವಿಡ್19 ವಿರುದ್ಧ ಸಮರಕ್ಕೆ ಪೂರಕವಾಗಿ ಆ್ಯಂಟಿ ಒಬೆಸಿಟಿ ಅಭಿಯಾನಕ್ಕೆ ಚಾಲನೆ ನೀಡಿದರು. … Continue reading ಮೇಡ್ ಇನ್ ಇಂಡಿಯಾಕ್ಕೆ ಬ್ರಿಟನ್ ಪ್ರಧಾನಿ ರಾಯಭಾರಿ!?