ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ

ಲಂಡನ್: ಹದಿನಾಲ್ಕು ಸಾವಿರ ಕೋಟಿ ಪಂಜಾಬ್ ನಾಷನಲ್ ಬ್ಯಾಂಕ್(ಪಿಎನ್​ಬಿ)​ ಹಗರಣದಲ್ಲಿ ವಾಂಟೆಡ್​ ಆಗಿರುವ ಡೈಮಂಟೈರ್ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಇಂಗ್ಲೆಂಡ್ ಕೋರ್ಟ್ ಇಂದು ಅನುಮತಿ ನೀಡಿದೆ. ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವನಿಗೆ ನ್ಯಾಯ ಸಿಗುವುದಿಲ್ಲ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂಬ ಭಾರತ ಸರ್ಕಾರದ ವಾದವನ್ನು ಒಪ್ಪಿದ ಲಂಡನ್ ಮ್ಯಾಜಿಸ್ಟ್ರೇಟ್ ಸಾಮ್ಯುಯಲ್ ಗೂಜೀ ಈ ತೀರ್ಪು ನೀಡಿದ್ದಾರೆ. ಭಾರತದಿಂದ ಇಂಗ್ಲೆಂಡಿಗೆ ಪರಾರಿಯಾಗಿದ್ದ ನೀರವ್ ವಿರುದ್ಧ ಪಿಎನ್​ಬಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಎರಡು ಮುಖ್ಯ ಅಪರಾಧಿಕ … Continue reading ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ