ಜಾಗಿಂಗ್ ವೇಳೆ ಹೃದಯಾಘಾತ: ಜೀವ ಉಳಿಸಿದ ಸ್ಮಾರ್ಟ್ ವಾಚ್

ನವದೆಹಲಿ: ಹಾಕಿ ವೇಲ್ಸ್‌ನ ಸಿಇಒ ಪಾಲ್ ವಾಫಮ್ ತಮ್ಮ ಮನೆಯ ಸಮೀಪ ಬೆಳಗ್ಗೆ ಓಡುತ್ತಿದ್ದಾಗ ಎದೆಯಲ್ಲಿ ತೀವ್ರವಾದ ಎದೆ ನೋವು ಕಾಣಿಸಿಕೊಂಡಿದ್ದು, ಸ್ಮಾರ್ಟ್ ವಾಚ್ ಮೂಲಕವಾಗಿ ಈತನ ಪ್ರಾಣ ಉಳಿದಿದೆ ಎನ್ನುವುದು ನಂಬಲು ಅಸಾದ್ಯವಾದರು ಇದು ಸತ್ಯ. ಹಾಕಿ ವೇಲ್ಸ್‌ನ CEO ಆಗಿರುವ ಪಾಲ್ ವಾಫಮ್ ಅವರು ಬೆಳಿಗ್ಗೆ ತಮ್ಮ ಮನೆಯ ಬಳಿ ಜಾಗಿಂಗ್ ಮಾಡುತ್ತಿದ್ದಾಗ ಎದೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್ ವಾಚ್ ಮೂಲಕ ತನ್ನ ಹೆಂಡತಿಯನ್ನು ಸಂಪರ್ಕಿಸಿದ್ದಾರೆ. ತಕ್ಷಣವೇ ಅವರ ಹೆಂಡತಿ … Continue reading ಜಾಗಿಂಗ್ ವೇಳೆ ಹೃದಯಾಘಾತ: ಜೀವ ಉಳಿಸಿದ ಸ್ಮಾರ್ಟ್ ವಾಚ್