ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!

ಬೆಂಗಳೂರು: ತಮ್ಮ ನಿರ್ದೇಶನದ ಸಿನಿಮಾಗಳ ವಿಚಾರದಲ್ಲಿ ಯಾವಾಗಲೂ ಡಿಫರೆಂಟ್ ಆಗಿರುವ ರಿಯಲ್​ ಸ್ಟಾರ್ ಉಪೇಂದ್ರ, ಇದೀಗ ಅವರ ನಿರ್ದೇಶನದ ‘ಯುಐ’ ಸಿನಿಮಾದಲ್ಲೂ ಅದನ್ನು ಮುಂದುವರಿಸಿದ್ದಾರೆ. ನಿನ್ನೆಯಷ್ಟೇ ಚಿತ್ರದ ಫಸ್ಟ್​ಲುಕ್​ ಬಗ್ಗೆ ಅಪ್​​ಡೇಟ್ ಕೊಡುತ್ತೇವೆ ಎಂದ ಈ ಚಿತ್ರತಂಡ ಕೊನೆಗೆ ಅದರಲ್ಲೂ ಡಿಫರೆಂಟ್ ಎನಿಸಿಕೊಂಡಿದೆ. ಚಿತ್ರದ ಫಸ್ಟ್​ಲುಕ್​ ಅಪ್​ಡೇಟ್​ ಕುರಿತ ಘೋಷಣೆಯನ್ನು ಕೆಲವರು ಫಸ್ಟ್​ಲುಕ್​ ಬಿಡುಗಡೆ ಆಗುತ್ತದೆ ಎಂದೇ ಭಾವಿಸಿದ್ದು, ಕೊನೆಗೆ ಫಸ್ಟ್​ಲುಕ್​ ಬಗ್ಗೆ ಅಪ್​ಡೇಟ್ ಅಷ್ಟೇ ಬಿಡುಗಡೆ ಆಗಿತ್ತು. ಅದನ್ನೂ ಚಿತ್ರತಂಡ ವಿಭಿನ್ನವಾಗಿ ಒಂದು ವಿಡಿಯೋ ಮೂಲಕ … Continue reading ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದರಲ್ಲಿ ‘ಸತ್ಯ’ ಇದ್ಯಾ?: ‘ಯು-ಐ’ ಮೂಡಿಸಿದ ಪ್ರಶ್ನೆ!