ಸಂಶೋಧನಾರ್ಥಿಗಳಿಗೆ ಯುಜಿಸಿ ಸಹಾಯ ಹಸ್ತ: ಪ್ರಬಂಧ ಮಂಡನೆಗೆ 6 ತಿಂಗಳ ಕಾಲಾವಧಿ ವಿಸ್ತರಣೆಗೆ ಚಿಂತನೆ

ನವದೆಹಲಿ: ಲಾಕ್​ಡೌನ್​ಗೂ ಮುನ್ನವೇ ಶಾಲಾ-ಕಾಲೇಜುಗಲು ಬಂದ್​ ಆಗಿದ್ದರೆ, ನಂತರದಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಕಾಯರ್ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದು ಸಂಶೋಧನಾರ್ಥಿಗಳಿಗೆ ಅದರಲ್ಲೂ ಯುಜಿಸಿ ಅನುದಾನ ಪಡೆದು ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಕಳವಳ ಮೂಡಿಸಿದೆ. ಏಕೆಂದರೆ ನಿಗದಿತ ಸಮಯದಲ್ಲಿ ಪ್ರಬಂಧ ಮಂಡನೆ ಮಾಡದಿದ್ದಲ್ಲಿ, ಪರಿಗಣಿಸಲಾಗುವುದಿಲ್ಲ. ಜತೆಗೆ, ಸಂಶೋಧನಾ ಅನುದಾನವೂ ದೊರೆಯುವುದಿಲ್ಲ. ಹೀಗಾಗಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸಂಶೋಧನಾರ್ಥಿಗಳಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಪಿಎಚ್​ಡಿ ಅಭ್ಯರ್ಥಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ಆರು ತಿಂಗಳವರೆಗೆ ಕಾಲಾವಧಿ ವಿಸ್ತರಿಸಲು ಚಿಂತನೆ … Continue reading ಸಂಶೋಧನಾರ್ಥಿಗಳಿಗೆ ಯುಜಿಸಿ ಸಹಾಯ ಹಸ್ತ: ಪ್ರಬಂಧ ಮಂಡನೆಗೆ 6 ತಿಂಗಳ ಕಾಲಾವಧಿ ವಿಸ್ತರಣೆಗೆ ಚಿಂತನೆ