ಇಬ್ಬರ ಜೀವ ತೆಗೆದ ಸೈಡ್ ​ಸ್ಟ್ಯಾಂಡ್​, ಒಬ್ಬನ ಪ್ರಾಣ ಉಳಿಸಿದ ಹೆಲ್ಮೆಟ್​: ಆದ್ರೆ ತಪ್ಪು ಮೂವರದ್ದೂ…

ಬೆಂಗಳೂರು: ಬೈಕೊಂದರಲ್ಲಿ ಹೋಗುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅಪಘಾತದಲ್ಲಿ ಸೈಡ್​ಸ್ಟ್ಯಾಂಡ್​​ನಿಂದಾಗಿ ಇಬ್ಬರು ಸಾವಿಗೀಡಾದರೆ, ಇನ್ನೊಬ್ಬ ಹೆಲ್ಮೆಟ್​ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಈ ಮೂವರ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಅಪಘಾತ ಸಂಭವಿಸಿದೆ. ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಅಮಿತ್ ಸಿಂಗ್ (29) ಮತ್ತು ಅಮೋಲ್ ಪ್ರಮೋದ್ ಆಮ್ಟೆ (29) ಸಾವಿಗೀಡಾದ ಹಿಂಬದಿ ಸವಾರರು. ಸವಾರ ಸೌರವ್ ದೇ (29) ಎಂಬಾತನ ಎಡಗೈ … Continue reading ಇಬ್ಬರ ಜೀವ ತೆಗೆದ ಸೈಡ್ ​ಸ್ಟ್ಯಾಂಡ್​, ಒಬ್ಬನ ಪ್ರಾಣ ಉಳಿಸಿದ ಹೆಲ್ಮೆಟ್​: ಆದ್ರೆ ತಪ್ಪು ಮೂವರದ್ದೂ…