ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

ನವದೆಹಲಿ: ಭಾರತದ ಇನ್ನೆರಡು ಸಮುದ್ರ ತೀರಗಳಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ‘ಬ್ಲೂ ಫ್ಲ್ಯಾಗ್’​ ಸರ್ಟಿಫಿಕೇಶನ್​ ಲಭಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್​ ಯಾದವ್​ ಹೇಳಿದ್ದಾರೆ. ಸಮುದ್ರ ತೀರಗಳ ಉತ್ತಮ ನಿರ್ವಹಣೆ, ಆರೋಗ್ಯಕರ ವಾತಾವರಣ ಮತ್ತು ಸಮೃದ್ಧ ಜೀವಸಂಪತ್ತಿನ ಆಧಾರದ ಮೇಲೆ ಡೆನ್ಮಾರ್ಕಿನ ಫೌಂಡೇಶನ್ ಫಾರ್​ ಎನ್ವಿರಾನ್​ಮೆಂಟ್ ಎಜುಕೇಷನ್(ಎಫ್​ಇಇ)​ ನೀಡುವ ಮಾನ್ಯತೆ ಇದಾಗಿದೆ. ತಮಿಳುನಾಡಿನ ಕೋವಲಮ್​ ಬೀಚ್​ ಮತ್ತು ಪುದುಚೆರಿಯ ಈಡೆನ್​ ಬೀಚ್​ಗಳಿಗೆ ಇದೀಗ ಎಫ್​ಇಇಯ ಬ್ಲೂ ಫ್ಲ್ಯಾಗ್​ ಸರ್ಟಿಫಿಕೇಶನ್​ ಸಿಕ್ಕಿದೆ. 2020ರಲ್ಲಿ … Continue reading ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ