ಇಂದು ರಾತ್ರಿ 7.30ಕ್ಕೆ ಹೊರಡೋ ಮೆಟ್ರೋ ರೈಲೇ ಕೊನೇದು!; ನಾಳೆ-ನಾಡಿದ್ದು ರೈಲು ಬರಲ್ಲ, ಬಿಎಂಟಿಸಿ ಬಸ್ ಕೂಡ ವಿರಳ

ಬೆಂಗಳೂರು: ವಾರಾಂತ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯೂ ಬಹುತೇಕ ಸ್ತಬ್ಧವಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮೆಟ್ರೋ ರೈಲು ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಬಿಎಂಟಿಸಿ ಬಸ್ ಸೇವೆ ಭಾಗಶಃ ಇರುವುದಿಲ್ಲ. ಕರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಾರಾಂತ್ಯ ಲಾಕ್‌ಡೌನ್ ವಿಧಿಸಿದ್ದು, ಇತರ ದಿನಗಳಲ್ಲಿ ರಾತ್ರಿ ಕರ್ಫ್ಯೂ ಹೇರಿದೆ. ಹೀಗಾಗಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಈ ಕುರಿತಂತೆ ಎರಡೂ ಸಂಸ್ಥೆಗಳು ಅಧಿಕೃತ ಆದೇಶ ಹೊರಡಿಸಿವೆ. ಶುಕ್ರವಾರ ರಾತ್ರಿ 7.30ಕ್ಕೆ ನಾಯಂಡಹಳ್ಳಿ, … Continue reading ಇಂದು ರಾತ್ರಿ 7.30ಕ್ಕೆ ಹೊರಡೋ ಮೆಟ್ರೋ ರೈಲೇ ಕೊನೇದು!; ನಾಳೆ-ನಾಡಿದ್ದು ರೈಲು ಬರಲ್ಲ, ಬಿಎಂಟಿಸಿ ಬಸ್ ಕೂಡ ವಿರಳ