ಕರೊನಾ ಭಯ: ಮೊದಲ ಲಾಕ್​ಡೌನ್​ನಿಂದಲೂ ಅಮ್ಮ-ಮಗಳ ಸ್ವಯಂ ಗೃಹಬಂಧನ, ಬದಲಾಯ್ತು ಇಬ್ಬರ ವರ್ತನೆ

ವಿಜಯವಾಡ: ಕೋವಿಡ್​ ಭಯಕ್ಕೆ ಕಳೆದ ಎರಡು ವರ್ಷದಿಂದ ಮನೆಯಲ್ಲೇ ಸ್ವಯಂ ಬಂಧಿಯಾಗಿದ್ದ ತಾಯಿ-ಮಗಳ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಇಬ್ಬರ ಮಾನಸಿಕ ವರ್ತನೆ ಕೂಡ ಬದಲಾಗಿರುವ ಕಳವಳಕಾರಿ ಸಂಗತಿ ಬಯಲಾಗಿದೆ. 43 ವರ್ಷದ ತಾಯಿ ಮತ್ತು 21 ವರ್ಷದ ಮಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಕುಯ್ಯೆರು ಗ್ರಾಮದವರು. ನಿತ್ರಾಣ ಸ್ಥಿತಿಯಲ್ಲಿದ್ದ ಇಬ್ಬರನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 2020ರಲ್ಲಿ ಮೊದಲ ಲಾಕ್​ಡೌನ್​ ಘೋಷಿಸಿದಾಗಿನಿಂದ ಇಬ್ಬರು ಮನೆಯಲ್ಲಿ … Continue reading ಕರೊನಾ ಭಯ: ಮೊದಲ ಲಾಕ್​ಡೌನ್​ನಿಂದಲೂ ಅಮ್ಮ-ಮಗಳ ಸ್ವಯಂ ಗೃಹಬಂಧನ, ಬದಲಾಯ್ತು ಇಬ್ಬರ ವರ್ತನೆ