ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಸ್ಯಾನ್​ಫ್ರಾನ್ಸಿಸ್ಕೋ: ಮೆಟಾ ಕಂಪನಿ ಒಡೆತನದ ಥ್ರೆಡ್ಸ್​ ಆ್ಯಪ್​ ನಿನ್ನೆಯಷ್ಟೇ ಬಿಡುಗಡೆಯಾಗಿ, ಮೊದಲ ದಿನವೇ ಭಾರೀ ಜನಮನ್ನಣೆ ಗಳಿಸಿದೆ. ಇದರ ಬೆನ್ನಲ್ಲೇ ಮೆಟಾ ವಿರುದ್ಧ ಟ್ವಿಟರ್ ಕಂಪನಿ​ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ ಎಂದು ನ್ಯೂಯಾರ್ಕ್​ ಮೂಲಕ ಸೆಮಾಫಾರ್​ ಗುರುವಾರ ವರದಿ ಮಾಡಿದೆ. ಟ್ವಿಟರ್​ ಕಂಪನಿ ಪರ ವಕೀಲ ಅಲೆಕ್ಸ್​ ಸ್ಪೈರೋ, ಮೆಟಾ ಕಂಪನಿಯ ಸಿಇಒ ಮಾರ್ಕ್​ ಜೂಕರ್​ಬರ್ಗ್​ ಅವರಿಗೆ ಪತ್ರವನ್ನು ಕಳಿಸಿದ್ದಾರೆ. ಒಂದೇ ದಿನದಲ್ಲಿ ಥ್ರೆಡ್ಸ್​ ಆ್ಯಪ್​ ಗಳಿಸಿದ ಜನಪ್ರಿಯತೆ ಕಂಡು ಟ್ವಿಟರ್​ ಮಾಲೀಕ ಎಲನ್​ ಮಸ್ಕ್​ … Continue reading ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ