ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದ ಪಾಕ್​ಗೆ ಬುದ್ಧಿ ಕಲಿಸಿದ ಟ್ವಿಟರ್​

ನವದೆಹಲಿ: ಕರೊನಾ ವೈರಸ್​ನಿಂದ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲಾಗದೇ ಪರದಾಡುವ ನಡುವೆಯೂ ಭಾರತದ ವಿರುದ್ಧ ಸಂಚು ರೂಪಿಸುವುದಕ್ಕೆ ಟ್ವಿಟರ್​ ಅನ್ನು ವೇದಿಕೆ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಈಗ ಖುದ್ದು ಟ್ವಿಟರ್​ ಪಾಠ ಕಲಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ವಿರುದ್ಧ ಸುಳ್ಳು ಸುದ್ದಿಯನ್ನು ಹಬ್ಬಿಸಿ ಎರಡೂ ದೇಶಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಪಾಕಿಸ್ತಾನದ ಗುಪ್ತಚರ ದಳ (ಐಎಸ್ ಐ) ಮುಂದಾಗಿತ್ತು. ಇದಕ್ಕಾಗಿ ಅದು ನಕಲಿ ಟ್ವೀಟರ್ ಖಾತೆಗಳನ್ನು ವೇದಿಕೆ ಮಾಡಿಕೊಂಡಿತ್ತು. ಇದು ಬೆಳಕಿಗೆ ಬರುತ್ತಲೇ ಖುದ್ದು ಟ್ವಿಟರ್​ ಕ್ರಮಕ್ಕೆ ಮುಂದಾಗಿ … Continue reading ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದ ಪಾಕ್​ಗೆ ಬುದ್ಧಿ ಕಲಿಸಿದ ಟ್ವಿಟರ್​