ಭಾರತದ ಸರ್ಕಾರಿ ಮಾಧ್ಯಮಗಳ ಅಕೌಂಟ್​ಗಳನ್ನು ‘ಅಫೀಶಿಯಲ್’ ಎಂದು ಗುರುತಿಸಿದ ಟ್ವಿಟರ್​; ಎಲಾನ್ ಎಫೆಕ್ಟ್?

ವಾಷಿಂಗ್ಟನ್: ಎಲೋನ್ ಮಸ್ಕ್ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಭಾರತದಾದ್ಯಂತ ಬ್ಲೂ ಟಿಕ್ ಚಂದಾದಾರಿಕೆಯನ್ನು ಸಂಗ್ರಹಿಸುವ ಮುನ್ನ ಭಾರತ ಸರ್ಕಾರದ ಅಕೌಂಟ್​ಗಳು ಮತ್ತು ಭಾರತೀಯ ಮಾಧ್ಯಮಗಳನ್ನು ‘ಅಫೀಶಿಯಲ್​’ ಎಂದು ನೇಮಕ ಮಾಡಲು ಪ್ರಾರಂಭಿಸಿದೆ. ಟ್ವಿಟರ್​ನ ನೀತಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು ಇದನ್ನು ಎಲಾನ್​ ಮಸ್ಕ್​ ಎಫೆಕ್ಟ್ ಎಂದೇ ಕರೆಯಲಾಗುತ್ತಿದೆ. ಭಾರತದ ವಿವಿಧ ಸರ್ಕಾರಿ ಸಂಸ್ಥೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಿ, ‘ಅಫೀಶಿಯಲ್​’ ಎಂದು ಬರೆಯಲಾಗಿದೆ. ಪ್ರಧಾನಿ ಕಾರ್ಯಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು … Continue reading ಭಾರತದ ಸರ್ಕಾರಿ ಮಾಧ್ಯಮಗಳ ಅಕೌಂಟ್​ಗಳನ್ನು ‘ಅಫೀಶಿಯಲ್’ ಎಂದು ಗುರುತಿಸಿದ ಟ್ವಿಟರ್​; ಎಲಾನ್ ಎಫೆಕ್ಟ್?