ಟ್ವಿಟರ್ ಸಂಚಲನ: ಮುಂದಿನ ಪರಿಣಾಮಗಳ ಬಗ್ಗೆ ಗರಿಗೆದರಿದ ಚರ್ಚೆ

ವಿಶ್ವದ ನಂಬರ್ 1 ಸಿರಿವಂತ, ಟೆಸ್ಲಾ ಮತ್ತು ಸ್ಪೇಸ್​ಎಕ್ಸ್ ಕಂಪನಿಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲನ್ ಮಸ್ಕ್ ಸಾಮಾಜಿಕ ಜಾಲತಾಣದ ಬೃಹತ್ ಕಂಪನಿ ಟ್ವಿಟರನ್ನು 44 ಶತಕೋಟಿ ಡಾಲರ್​ಗೆ ಖರೀದಿಸಲು ಸೋಮವಾರ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಭಾರಿ ಸಂಚಲನ ಮೂಡಿಸುವ ಜತೆಗೆ ಟ್ವಿಟರ್​ನಲ್ಲಿ ಆಗಬಹುದಾದ ಬದಲಾವಣೆಗಳ ಕುರಿತು ಚರ್ಚೆ ಗರಿದೆದರಿದೆ. ಈ ಕುರಿತಾದ ವಿವರ ಇಲ್ಲಿದೆ. ಐ ಲವ್ ಟ್ವಿಟರ್! ಅಂದು 2017 ಡಿಸೆಂಬರ್ 21. ಸಮಯ ರಾತ್ರಿ 11.20. (ಭಾರತೀಯ ಕಾಲಮಾನ ಪ್ರಕಾರ). ಟೆಸ್ಲಾ … Continue reading ಟ್ವಿಟರ್ ಸಂಚಲನ: ಮುಂದಿನ ಪರಿಣಾಮಗಳ ಬಗ್ಗೆ ಗರಿಗೆದರಿದ ಚರ್ಚೆ