ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಟಿಕ್​ ತೆಗೆದು ಮರುಸ್ಥಾಪನೆ: ಟ್ವಿಟರ್ ಕೊಟ್ಟ ಕಾರಣ ಹೀಗಿದೆ…​

ನವದೆಹಲಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿನ ಬ್ಲೂ ಟಿಕ್​ಮಾರ್ಕ್​ (ಅಧಿಕೃತ ಖಾತೆ ಎಂಬ ಸೂಚಕ) ಅನ್ನು ತೆಗೆದುಹಾಕಿದ ಟ್ವಿಟರ್​​ ಸಂಸ್ಥೆ ಕೆಲವೇ ಕ್ಷಣಗಳಲ್ಲಿ ಅದನ್ನು ಮರುಸ್ಥಾಪಿಸಿದೆ. ತೆಗೆದುಹಾಕಿದ್ದಕ್ಕೆ ಕಾರಣ ನೀಡಿರುವ ಟ್ವಿಟರ್​, ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದರಿಂದ ಅದನ್ನು ತೆಗೆಯಲಾಯಿತೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ಮತ್ತೆ ಬ್ಲೂ ಟಿಕ್​​ ಮಾರ್ಕ್​ ಅನ್ನು ಮರುಸ್ಥಾಪಿಸಿದೆ. ಈ ಮೂಲಕ ವಿವಾದ ದೊಡ್ಡದಾಗುವ ಮುನ್ನವೇ … Continue reading ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಟಿಕ್​ ತೆಗೆದು ಮರುಸ್ಥಾಪನೆ: ಟ್ವಿಟರ್ ಕೊಟ್ಟ ಕಾರಣ ಹೀಗಿದೆ…​