ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

ನವದೆಹಲಿ : ಮೈಕ್ರೊಬ್ಲಾಗಿಂಗ್ ಮತ್ತು ಸೋಷಿಯಲ್​ ನೆಟ್​ವರ್ಕಿಂಗ್​ ಸೇವೆ ಒದಗಿಸುವ ಟ್ವಿಟರ್​, ಭಾರತದಲ್ಲಿ ತನಗಿದ್ದ ಕಾನೂನು ಸಂರಕ್ಷಣೆಯನ್ನು ಕಳೆದುಕೊಂಡಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸಿ ಸ್ಟಾಚುಟರಿ ಆಫೀಸರುಗಳನ್ನು ನೇಮಕ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಿಸುತ್ತಿದೆ ಎನ್ನಲಾಗಿದೆ. ಮೇ 25 ರಂದು ಜಾರಿಯಾದ ಸರ್ಕಾರಿ ಆದೇಶದ ಪ್ರಕಾರ ಭಾರತದಲ್ಲೇ ವಾಸಿಸುವ ಚೀಫ್​ ಕಂಪ್ಲೆಯನ್ಸ್​ ಆಫೀಸರ್, ನೋಡಲ್ ಆಫೀಸರ್ ಮತ್ತು ಗ್ರೀವೆನ್ಸ್ ಆಫೀಸರ್​ಅನ್ನು ಟ್ವಿಟರ್ ನೇಮಕ ಮಾಡಬೇಕಿತ್ತು. ಈ ತೆರನ ನಿರ್ದೇಶನವನ್ನು ಟ್ವಿಟರ್​ನೊಂದಿಗೆ ವಾಟ್ಸ್​ಆ್ಯಪ್, ಫೇಸ್​ಬುಕ್, ಗೂಗಲ್ … Continue reading ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!