ಭಾರತದಲ್ಲಿರುವ ಶೇಕಡ 90 ಟ್ವಿಟರ್​ ನೌಕರರನ್ನು ಕಿತ್ತು ಹಾಕಿದ ಮಸ್ಕ್​!

ನವದೆಹಲಿ: ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡಿದ್ದೇ ಮಾಡಿದ್ದು, ದಿನವೂ ಹೊಸ ಸುದ್ದಿ ಮಾಡುತ್ತಿದ್ದಾರೆ. ಒಮ್ಮೆ ಬ್ಲೂ ಟಿಕ್​ಗೆ ಹಣ ಪಡೆಯುವುದು, ಇನ್ನೊಮ್ಮೆ ಸಿಇಒ ವಜಾ ಹೀಗೆ ನಿರಂತರವಾಗಿ ಟ್ವಿಟರ್​ ಸುದ್ದಿಯಲ್ಲಿದೆ. ಈಗ ಭಾರತದಲ್ಲಿರುವ ಶೇಕಡ 90ರಷ್ಟು ಉದ್ಯೋಗಿಗಳನ್ನು ಮಸ್ಕ್​ ವಜಾ ಮಾಡುತ್ತಿದ್ದಾರೆ. ಇಡಿ ತಂಡಗಳನ್ನೇ ಕಿತ್ತು ಹಾಕುತ್ತಿರುವ ಕಾರಣ ಟ್ವಿಟರ್​ ಯಾವ ಕಡೆ ಸಾಗುತ್ತಿದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ ಎಲಾನ್​ ಮಸ್ಕ್​ ತಾನು ಹೂಡಿದ ಹಣವನ್ನು ಕಾಪಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ಮಾಡುತ್ತಿರುವುದು ಎಂಬುದು ಸ್ಪಷ್ಟ. ಈಗ ವಜಾಗೊಂಡಿರುವ … Continue reading ಭಾರತದಲ್ಲಿರುವ ಶೇಕಡ 90 ಟ್ವಿಟರ್​ ನೌಕರರನ್ನು ಕಿತ್ತು ಹಾಕಿದ ಮಸ್ಕ್​!