ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌

ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಡಿಜಿಟಲೀಕರಣವಾಗುತ್ತಿದೆ. ಇದರ ಮುಂದುವರೆದಿರುವ ಭಾಗವಾಗಿ ಇದೀಗ ಜನರೇ ಖುದ್ದಾಗಿ ತಮಗೆ ಬೇಕಾಗಿರುವ ಚಾನೆಲ್‌ಗಳನ್ನು ಆಯ್ಕೆ ಮಾಡಿ ಬೇಡದಿದ್ದಾಗ ಅದನ್ನು ಡಿಲೀಟ್‌ ಮಾಡಬಹುದು! ಹೌದು. ಇಲ್ಲಿಯವರೆಗೆ ನಿಮಗೆ ಯಾವುದಾದರೂ ಚಾನೆಲ್‌ ಬೇಕು ಅಥವಾ ಬೇಡ ಎಂದಾಗಿದ್ದರೆ ನಿಮ್ಮ ಆಪರೇಟ್‌ಗಳ ಸಹಾಯ ಕಡ್ಡಾಯವಾಗಿ ಬೇಕಿತ್ತು. ಅವರಿಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಇಷ್ಟಾನಿಷ್ಟಗಳ ಬಗ್ಗೆ ವಿವರಿಸಬೇಕಿತ್ತು. ಅದೆಷ್ಟೋ ಸಂದರ್ಭಗಳಲ್ಲಿ ಒಳ್ಳೆಯ ಚಾನೆಲ್‌ ಎಂದು ಹಾಕಿಸಿಕೊಂಡು ನಂತರ ಅದು ಬೇಡ ಎನ್ನಿಸಿದಾಗ … Continue reading ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌