17ನೇ ವಯಸ್ಸಿಗೆ ಎರಡು ಮಕ್ಕಳ ತಾಯಿ, ಹದಿನೆಂಟನೆ ವಯಸ್ಸಿಗೆ ವಿಚ್ಛೇದನ…ಇದು ಖ್ಯಾತ ಕಿರುತೆರೆ ನಟಿಯ ರಿಯಲ್ ಸ್ಟೋರಿ!

ಮುಂಬೈ: ಚಿತ್ರರಂಗದಲ್ಲಿ ಅಥವಾ ಕಿರುತೆರೆ ಲೋಕದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ತಮ್ಮದೇ ಆದ ಹಿನ್ನೆಲೆ ಹೊಂದಿರುತ್ತಾರೆ. ಕೆಲವರು ಆರ್ಥಿಕವಾಗಿ ಕಷ್ಟಪಟ್ಟು ಮುಂದಕ್ಕೆ ಬಂದರೆ, ಮತ್ತೆ ಕೆಲವರ ವೈಯಕ್ತಿಕ ಜೀವನವು ಆರಂಭದಿಂದಲೂ ಒಂದಲ್ಲಾ ಒಂದು ತೊಂದರೆಯಿಂದ ಕೂಡಿರುತ್ತದೆ. ಕೆಲವು ಸಮಯದ ಹಿಂದೆ ಕಿರುತೆರೆ ನಟಿ ಊರ್ವಶಿ ಧೋಲಾಕಿಯಾ ಕೂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಚಿಕ್ಕವಯಸ್ಸಿನಲ್ಲಿ ಇಂಡಸ್ಟ್ರಿಯಲ್ಲಿ ಹೇಗೆ ಬದುಕಬೇಕಿತ್ತು ಎಂಬುದನ್ನು ಅವರು ತಿಳಿಸಿದ್ದರು. ನಟಿ ಊರ್ವಶಿ ಧೋಲಾಕಿಯಾ ಅವರು ಚಿಕ್ಕವಯಸ್ಸಿನಲ್ಲಿ ಮದುವೆಯಾದರು. “ತಾಯಿಯಾದ ನಂತರ ನನಗೆ … Continue reading 17ನೇ ವಯಸ್ಸಿಗೆ ಎರಡು ಮಕ್ಕಳ ತಾಯಿ, ಹದಿನೆಂಟನೆ ವಯಸ್ಸಿಗೆ ವಿಚ್ಛೇದನ…ಇದು ಖ್ಯಾತ ಕಿರುತೆರೆ ನಟಿಯ ರಿಯಲ್ ಸ್ಟೋರಿ!