ಬಿಬಿಎಂಪಿ ವ್ಯಾಪ್ತಿಯ 300 ಕಡೆಗಳಲ್ಲಿ ಥೀಮ್ ಆಧಾರಿತ ಮತಗಟ್ಟೆಗಳ ಸ್ಥಾಪನೆ: ತುಷಾರ್​ ಗಿರಿನಾಥ್​

ಬೆಂಗಳೂರು: ಮತದಾನ ನಡೆಯುವ ಎಲ್ಲ ಮತಗಟ್ಟೆಗಳ ಕೇಂದ್ರಗಳ ಸುತ್ತ ಉತ್ತಮ ವಾತಾವರಣ ಮೂಡಿಸಲು ತಕ್ಷಣದಿಂದಲೇ ಸ್ವಚ್ಚತಾ ಆಂದೋಲನ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬೆಂಗಳೂರು ಪ್ರೆಸ್‌ಕ್ಲಬ್ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಗರದ 3,600 ಸ್ಥಳಗಳಲ್ಲಿ 8,802 ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಗಳ ಬಳಿಯಿರುವ ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸ ಮಾಡಲಾಗುವುದು. ಎಲ್ಲ ಮತಗಟ್ಟೆ ಕನಿಷ್ಠ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವ ಜತೆಗೆ 1,500 ಮತಗಟ್ಟೆಗಳ ಬಳಿ … Continue reading ಬಿಬಿಎಂಪಿ ವ್ಯಾಪ್ತಿಯ 300 ಕಡೆಗಳಲ್ಲಿ ಥೀಮ್ ಆಧಾರಿತ ಮತಗಟ್ಟೆಗಳ ಸ್ಥಾಪನೆ: ತುಷಾರ್​ ಗಿರಿನಾಥ್​