ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

(ಮುಂದುವರಿದ ಭಾಗ..) ಒಂದೇ ದಿವಸ ಅಂದಾಜು ಒಂದು ಲಕ್ಷದ ಎಂಬತ್ತು ಸಾವಿರ ಕಡಲಾಮೆಗಳು ಬಂದು ಸಮುದ್ರದ ದಡವನ್ನು ತಲುಪುತ್ತವೆ. ಗರ್ಭವತಿಯಾದ ಆಮೆ ರಾತ್ರಿಯ ಹೊತ್ತು ದಡಕ್ಕೆ ಬಂದು ಮರಳಿನ ವಾಸನೆ ಮೂಲಕ ಪ್ರಶಸ್ತವಾದ ಉಷ್ಣಾಂಶವಿರುವ ಸ್ಥಳವನ್ನು ಹುಡುಕಿ, ಮೊದಲು ಮುಂದಿನ ಕಾಲಿನಿಂದ ಮರಳನ್ನು ಕೊರೆದು ನಂತರ ಹಿಂದಿನ ಕಾಲಿನಿಂದ ಗುಂಡಿಯನ್ನು ತೋಡಿ ಮೊಟ್ಟೆ ಇಟ್ಟು ಮತ್ತೆ ಮರಳು ಮುಚ್ಚುತ್ತದೆ. ನಂತರ ತನ್ನ ಮುಂದಿನ ಜೀವನ ನಡೆಸಲು ಮತ್ತೆ ಸಮುದ್ರಕ್ಕೆ ತೆರಳುತ್ತದೆ. ಅಲ್ಲಿಗೆ ಅವಳ ತಾಯ್ತನದ ಜವಾಬ್ದಾರಿ ಮುಗಿಯುತ್ತದೆ. … Continue reading ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…