ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿಗೆ 30 ವರ್ಷ ಜೈಲು ಶಿಕ್ಷೆ!

ಅಂಕಾರಾ (ಟರ್ಕಿ): ಶಿಖರದ ತುತ್ತ ತುದಿಯಲ್ಲಿ ಗರ್ಭಿಣಿ ಪತ್ನಿಯೊಂದಿಗೆ ನಗು ನಗುತ್ತಲೇ ರೊಮ್ಯಾಂಟಿಕ್​ ಸೆಲ್ಫಿಗೆ ಪೋಸ್​​ ನೀಡಿದ ಪತಿರಾಯ, ಮರುಕ್ಷಣವೇ ಆಕೆಯನ್ನು ಬೆಟ್ಟದಿಂದ ನೂಕಿ ಕೊಲೆ ಮಾಡಿರುವ ಘಟನೆ ಟರ್ಕಿಯಲ್ಲಿ 2018ರಲ್ಲಿ ನಡೆದಿತ್ತು. ಇದು ಆಕಸ್ಮಿಕ ಘಟನೆಯಲ್ಲಿ ಕೊಲೆ ಎಂಬುದು 2021ರಲ್ಲಿ ಬಯಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿ ಪತಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಸೆಮ್ರಾ ಅಯ್ಸಾಲ್​ (32) ಮೃತ ದುರ್ದೈವಿ. ಆರೋಪಿ ಪತಿ ಹಕನ್​ ಅಯ್ಸಾಲ್​ (40) ಮಾಡಿದ ತಪ್ಪಿಗೆ ಇದೀಗ ಶಿಕ್ಷೆಗೆ … Continue reading ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿಗೆ 30 ವರ್ಷ ಜೈಲು ಶಿಕ್ಷೆ!