ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಅಂಕಾರಾ (ಟರ್ಕಿ): ಶಿಖರದ ತುತ್ತ ತುದಿಯಲ್ಲಿ ಗರ್ಭಿಣಿ ಪತ್ನಿಯೊಂದಿಗೆ ನಗು ನಗುತ್ತಲೇ ರೊಮ್ಯಾಂಟಿಕ್​ ಸೆಲ್ಫಿಗೆ ಪೋಸ್​​ ನೀಡಿದ ಪತಿರಾಯ, ಮರುಕ್ಷಣವೇ ಆಕೆಯನ್ನು ಬೆಟ್ಟದಿಂದ ನೂಕಿ ಕೊಲೆ ಮಾಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ಈ ಘಟನೆ 2018ರಲ್ಲಿ ನಡೆದಿದ್ದು, ವಿಚಾರಣೆ ವೇಳೆ ಅಸಲಿಯತ್ತು ಬಹಿರಂಗವಾಗಿದೆ. ಸೆಮ್ರಾ ಅಯ್ಸಾಲ್​ (32) ಮೃತ ದುರ್ದೈವಿ. ಆರೋಪಿ ಪರಿ ಹಕನ್​ ಅಯ್ಸಾಲ್​ (40)ನನ್ನು ಬಂಧಿಸಲಾಗಿದೆ. ಗರ್ಭಿಣಿ ಪತ್ನಿಯೊಂದಿಗೆ ಹಕನ್, ಟರ್ಕಿಯ ಮುಗ್ಲಾ ನಗರದ ಬಟರ್​ಫ್ಲೈ ಕಣಿವೆಗೆ​ ರಜಾ ದಿನದಂದು ತೆರಳಿದ್ದರು. ಈ ವೇಳೆ … Continue reading ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!