VIDEO| ಟರ್ಕಿ ಕೋಳಿಗಳಿಗೆ ರಸ್ತೆ ದಾಟಲು ಸಹಾಯ ಮಾಡಿದ ಸಾರ್ವಜನಿಕರು: ಜಾಲತಾಣದಲ್ಲಿ ವಿಡಿಯೋ ವೈರಲ್​​

ಇಸ್ತಾಂಬುಲ್​: ಟರ್ಕಿ ರಾಷ್ಟ್ರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಟರ್ಕಿ ಕೋಳಿಗಳು ರಸ್ತೆ ದಾಟಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಹಾಯ ಮಾಡುತ್ತಿರುವ ವಿಡಿಯೋ ಚಿತ್ರ ವೈರಲ್​ ಆಗಿದೆ. ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಅಪ್​ಲೋಡ್​ ಆದ ಹಲವು ತಾಸುಗಳಲ್ಲೇ ವಿಡಿಯೋ ವೈರಲ್​ ಆಗಿದೆ. ಅಂದಾಜು 3, 400 ಮಂದಿ ವೀಕ್ಷಣೆ ಮಾಡಿದ್ದಾರೆ. ಹೆಚ್ಚು ವಾಹನಗಳ ಸಂಚಾರ ಇರುವ ಟರ್ಕಿಯ ರಸ್ತೆಯಲ್ಲಿ ಟಿರ್ಕಿ ಕೋಳಿಗಳ ಹಿಂಡು ರಸ್ತೆ ದಾಟಲು ಮುಂದಾಗುತ್ತದೆ.  ಕೋಳಿಗಳ … Continue reading VIDEO| ಟರ್ಕಿ ಕೋಳಿಗಳಿಗೆ ರಸ್ತೆ ದಾಟಲು ಸಹಾಯ ಮಾಡಿದ ಸಾರ್ವಜನಿಕರು: ಜಾಲತಾಣದಲ್ಲಿ ವಿಡಿಯೋ ವೈರಲ್​​