ಕೊಬ್ಬರಿ ಬೆಳೆಗಾರರು ಗಾಬರಿ: ಖರೀದಿ ಪ್ರಕ್ರಿಯೆ ತಾರತಮ್ಯ ತಂದ ಸಂಕಷ್ಟ

| ಸೋರಲಮಾವು ಶ್ರೀಹರ್ಷ ತುಮಕೂರು ತೆಂಗು ಬೆಳೆಗಾರರ ಆದಾಯದ ಪ್ರಮುಖ ಮೂಲವಾಗಿರುವ ಕೊಬ್ಬರಿ ಬೆಲೆ ಕುಸಿತದಿಂದ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ. ಸಾಕಷ್ಟು ಒತ್ತಡದ ನಂತರ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಉಂಡೆ ಕೊಬ್ಬರಿಗೆ 12 ಸಾವಿರ ರೂ. ಹಾಗೂ ಮಿಲ್ಲಿಂಗ್ ಕೊಬ್ಬರಿಗೆ 11,180ರೂ.ಗೆ ಹೆಚ್ಚಿಸಿ ಅಗತ್ಯವಿರುವ ಕಡೆ ಖರೀದಿಗೆ ನಫೆಡ್ ಹಾಗೂ ಎನ್​ಸಿಸಿಎಫ್​ಗೆ ಅನುಮತಿ ನೀಡಿದ್ದರೂ, ಖರೀದಿ ಪ್ರಕ್ರಿಯೆಯಲ್ಲಿ ಸುಧಾರಣೆ ಆಗದಿದ್ದರೆ ಬೆಳೆಗಾರರಿಗೆ ಪ್ರಯೋಜನ ದೊರಕುವುದು ಕನ್ನಡಿಯೊಳಗಿನ ಗಂಟೇ ಸರಿ. ತುಮಕೂರು, ಹಾಸನ, ಮಂಡ್ಯ, … Continue reading ಕೊಬ್ಬರಿ ಬೆಳೆಗಾರರು ಗಾಬರಿ: ಖರೀದಿ ಪ್ರಕ್ರಿಯೆ ತಾರತಮ್ಯ ತಂದ ಸಂಕಷ್ಟ