ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?

ಕೊವಿಡ್​-19 ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಂತೂ ಯಾವ್ಯಾವುದೋ ವಿಡಿಯೋಗಳು, ಫೋಟೋಗಳು ವೈರಲ್​ ಆಗುತ್ತಿವೆ. ಕೊವಿಡ್​-19 ಸೋಂಕಿತರ ಶವಗಳನ್ನು ಸಂಸ್ಕಾರ ಮಾಡುವ, ಎಲ್ಲೆಂದರಲ್ಲಿ ಬಿಸಾಕುವ ವಿಡಿಯೋಗಳಂತೂ ಸಾಲುಸಾಲುಗಳಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಈ ಮಧ್ಯ ಒಂದಷ್ಟು ಫೋಟೋಗಳು ವೈರಲ್​ ಆಗಿದ್ದವು. ಪಟನಾ ಬಳಿ ಗಂಗಾನದಿಯಲ್ಲಿ ಕೊವಿಡ್​-19 ನಿಂದ ಮೃತಪಟ್ಟವರ ಶವಗಳನ್ನು ಎಸೆಯಲಾಗುತ್ತಿದೆ ಎಂಬ ಕ್ಯಾಪ್ಷನ್​​ನೊಂದಿಗೆ ಫೋಟೋಗಳು ವೈರಲ್​ ಆಗಿ ತೀವ್ರ ಆತಂಕ ಮೂಡಿಸಿದ್ದವು. ದೋಣಿಯೊಂದರಲ್ಲಿ ಇಬ್ಬರು ಪುರುಷರು ನದಿ ಮಧ್ಯ ಹೋಗಿ, ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಸುತ್ತಿರುವ … Continue reading ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?