ರಾಮಲಲ್ಲಾ ವಿಗ್ರಹ ಫೈನಲ್ ಆದರೂ ಜ.17 ರವರೆಗೆ ಫೋಟೋ ಸೇರಿದಂತೆ ಯಾವುದೇ ವಿವರ ರಿವೀಲ್‌ ಮಾಡಲ್ಲ!

ಅಯೋಧ್ಯೆ: ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ (ಬಾಲರಾಮ) ವಿಗ್ರಹವನ್ನು ಡಿಸೆಂಬರ್ 29 ರಂದು ಆಯ್ಕೆ ಮಾಡಲಾಗಿದೆ. ಆದರೆ, ಮೂರರಲ್ಲಿ ಯಾವ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂಬುದು ಸಾರ್ವಜನಿಕರಿಗೆ ಜನವರಿ 17 ರಂದು ‘ನಗರ ಯಾತ್ರೆ’ಗೆ ಕರೆದೊಯ್ಯುವಾಗ ಮಾತ್ರ ತಿಳಿಯುತ್ತದೆ. ಅಯೋಧ್ಯೆಯಲ್ಲಿ ಟ್ರಸ್ಟ್‌ನ ಎಲ್ಲಾ 11 ಸದಸ್ಯರು ಡಿಸೆಂಬರ್ 29 ರಂದು ಸಭೆ ಸೇರಿದಾಗ ಮತದಾನದ ಮೂಲಕ ವಿಗ್ರಹವನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಸೋಮವಾರ ಪೂರ್ಣಗೊಂಡಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ … Continue reading ರಾಮಲಲ್ಲಾ ವಿಗ್ರಹ ಫೈನಲ್ ಆದರೂ ಜ.17 ರವರೆಗೆ ಫೋಟೋ ಸೇರಿದಂತೆ ಯಾವುದೇ ವಿವರ ರಿವೀಲ್‌ ಮಾಡಲ್ಲ!