ಕೇರಳದಲ್ಲಿ ಪತ್ತೆಯಾಯ್ತು ಸೊಂಡಿಲು ಇಲ್ಲದ ಆನೆ; ಚಿಂತೆಗೀಡಾದ ಪ್ರಾಣಿ ಪ್ರಿಯರು

ಕೇರಳ: ನಾವು ನೋಡಿರುವ ಆನೆಗಳಿಗೆ ಉದ್ದನೆಯ ಸೊಂಡಿಲು, ಅಗಲವಾದ ಕಿವಿ ಇರುತ್ತದೆ ಅಲ್ಲವೇ. ವಿಶೇಷವಾಗಿ ಆನೆ ಸೊಂಡಿಲಿನಿಂದ 300 ಕೆಜಿ ತೂಕವನ್ನು ಸುಲಭವಾಗಿ ಎತ್ತಬಲ್ಲದು. ಅಷ್ಟೇ ಏಕೆ, ಕಾರುಗಳು ಮತ್ತು ಇತರ ವಾಹನಗಳನ್ನು ಸುಲಭವಾಗಿ ಎತ್ತಬಹುದು. ಆದರೆ ಅದೇ ಆನೆಗೆ ಸೊಂಡಿಲು ಇಲ್ಲದಿದ್ದರೆ…? ಹೌದು, ಅರಣ್ಯಾಧಿಕಾರಿಗಳು ಅತಿರಪ್ಪಿಲ್ಲಿಯ ದಟ್ಟಕಾಡಿನಲ್ಲಿ ಸೊಂಡಿಲಿಲ್ಲದ ಆನೆಯನ್ನು ಪತ್ತೆ ಮಾಡಿದ್ದಾರೆ. ಕೇರಳ ಮತ್ತು ತಮಿಳುನಾಡು ನಡುವೆ ಸಂಚರಿಸುತ್ತಿದ್ದ ಆನೆಗಳ ಹಿಂಡಿನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಈ ಸೊಂಡಿಲು ಇಲ್ಲದ ಆನೆ ಕಂಡು … Continue reading ಕೇರಳದಲ್ಲಿ ಪತ್ತೆಯಾಯ್ತು ಸೊಂಡಿಲು ಇಲ್ಲದ ಆನೆ; ಚಿಂತೆಗೀಡಾದ ಪ್ರಾಣಿ ಪ್ರಿಯರು