ನ.15 ರಂದು ದೊಡ್ಡ ಘೋಷಣೆಗೆ ಸಿದ್ಧರಾಗಿ ಎಂದ ಟ್ರಂಪ್​; ಎಲಾನ್​ ಮಸ್ಕ್​ ಟ್ವೀಟ್​ನಲ್ಲಿ ಹೇಳಿದ್ದೇನು?

ನವದೆಹಲಿ: ನಿನ್ನೆ (ನ.7) ರಾತ್ರಿ ನಡೆದ ಪ್ರಚಾರ ಯಾತ್ರೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇಳಿಯುವ ಸೂಚನೆ ನೀಡಿದ್ದಾರೆ. ಅವರು ನವೆಂಬರ್ 15 ರಂದು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೊ ಮನೆಯಲ್ಲಿ ‘ದೊಡ್ಡ ಘೋಷಣೆ’ ಮಾಡುವುದಾಗಿ ನೆರೆದಿದ್ದ ಬೆಂಬಲಿಗರಿಗೆ ತಿಳಿಸಿದರು. 2024 ನವೆಂಬರ್ ಮಧ್ಯದಲ್ಲಿ ನಡೆಯಲಿರುವ ಮತ್ತೊಂದು ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಕೇಳಿಬರುತ್ತಿದೆ. ಓಹಿಯೋದಲ್ಲಿ ನೀಡಿದ ಪ್ರಕಟಣೆ, ಟ್ರಂಪ್​ ಚುನಾವಣೆಗೆ ಇಳಿಯುವ ಸ್ಪಷ್ಟ ಸೂಚನೆ ಎಂದೇ … Continue reading ನ.15 ರಂದು ದೊಡ್ಡ ಘೋಷಣೆಗೆ ಸಿದ್ಧರಾಗಿ ಎಂದ ಟ್ರಂಪ್​; ಎಲಾನ್​ ಮಸ್ಕ್​ ಟ್ವೀಟ್​ನಲ್ಲಿ ಹೇಳಿದ್ದೇನು?