ಹೇಗಿದ್ದ ಲಾರಿ ಹೇಗಾಯ್ತು ನೋಡಿ; ಒಂದೇ ರಾತ್ರೀಲಿ ಎಲ್ಲಾ ಪೀಸ್ ಪೀಸ್!

ಬೆಂಗಳೂರು: ಬೆಂಗಳೂರಲ್ಲಿ ಕದ್ದ ಈಚರ್ ಲಾರಿ ಮಂಡ್ಯದಲ್ಲಿ ಪತ್ತೆಯಾಗಿತ್ತು, ಲಾರಿ ನೋಡಿದ ಮಾಲೀಕ ಅದರ ಸ್ಥಿತಿ ಕಂಡು ಕ್ಷಣಕಾಲ ಬೆಚ್ಚಿಬಿದ್ದಿದ್ದಾನೆ. ಮಾರುತಿ ಎಂಬುವರಿಗೆ ಸೇರಿದ ಕೆಎ 16 ಬಿ 0783 ನಂಬರ್ ನ ಈಚರ್ ವಾಹನವನ್ನು ಬೆಂಗಳೂರಿನಲ್ಲಿ ಕಳ್ಳತನ ಮಾಡಲಾಗಿತ್ತು. ಕದ್ದ ಲಾರಿ ಒಂದೇ ಒಂದು ರಾತ್ರೀಲಿ ಪೀಸ್ ಪೀಸ್ ಆಗಿದ್ದು, ಸ್ವತ ಮಾಲೀಕ ಮಾರುತಿ ಶಾಕ್ ಆಗಿದ್ದಾರೆ. ಪ್ರಕರಣದ ಹಿನ್ನೆಲೆ: ಮಾರ್ಚ್ 15 ರಂದು ರಾತ್ರಿ 2.45 ರ ಸುಮಾರಿಗೆ ಕೊಟ್ಟಿಗೆಪಾಳ್ಯದಲ್ಲಿ ನಿಲ್ಲಿಸಿದ್ದ ವಾಹನವನ್ನು ಕಳ್ಳತನ … Continue reading ಹೇಗಿದ್ದ ಲಾರಿ ಹೇಗಾಯ್ತು ನೋಡಿ; ಒಂದೇ ರಾತ್ರೀಲಿ ಎಲ್ಲಾ ಪೀಸ್ ಪೀಸ್!