ಆರ್​ಸಿಬಿ ಮೇಲೆ ಯಾಕಿಷ್ಟು ಕೋಪ? WPL ಟ್ರೋಫಿ ಗೆದ್ದರೂ ನಿಲ್ಲದ ನಿಂದನೆ, ಅಭಿಮಾನಿಗಳಿಗೆ ಬೇಸರ

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕಿರುವ ಕ್ರೇಜ್​ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್​ಸಿಬಿಗೆ ಇರುವ ಕ್ರೇಜ್​ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ. ಇಷ್ಟೊಂದು ಕ್ರೇಜ್​ಗೆ ಕಾರಣ ವಿರಾಟ್​ ಕೊಹ್ಲಿ. ಇನ್ನು ಆರ್​ಸಿಬಿ ಮಹಿಳಾ ತಂಡವೂ ಕೂಡ ಅದೇ ಮಟ್ಟದ ಕ್ರೇಜ್​ ಹೊಂದಿದೆ. ನಿನ್ನೆಯಷ್ಟೇ ಮುಕ್ತಾಯಗೊಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ನಾಯಕಿ ಸ್ಮೃತಿ ಮಂದಾನ ಮಾತನಾಡುವಾಗ ಅಭಿಮಾನಿಗಳು … Continue reading ಆರ್​ಸಿಬಿ ಮೇಲೆ ಯಾಕಿಷ್ಟು ಕೋಪ? WPL ಟ್ರೋಫಿ ಗೆದ್ದರೂ ನಿಲ್ಲದ ನಿಂದನೆ, ಅಭಿಮಾನಿಗಳಿಗೆ ಬೇಸರ