15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ

ನವದೆಹಲಿ: ಆಕೆಗೀಗ 19 ವಯಸ್ಸು. ಜತೆಗೆ ಎರಡೂವರೆ ವರ್ಷದ ಮಗುವಿನ ತಾಯಿ ಬೇರೆ. ಏಕೆಂದರೆ ಆಕೆಗೆ 15ರ ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡಿಸಲಾಯಿತು. ಆದರೆ, ಇಷ್ಟಕ್ಕೆ ಬದುಕು ಮುಗಿಯಿತು ಎಂದು ಆಕೆ ಅಂದುಕೊಳ್ಳಲೇ ಇಲ್ಲ…! ಇತ್ತೀಚೆಗೆ ಪ್ರಕಟವಾದ ತ್ರಿಪುರ ಪಿಯು ಅಥವಾ 12ನೇ ತರಗತಿಯ ಪರೀಕ್ಷೆಯಲ್ಲಿ ಅಗ್ರಸ್ಥಾನಿಯಾಗಿ ತೇರ್ಗಡೆಯಾಗಿದ್ದಾಳೆ ಈಕೆ. ಶೇ.92.6 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದರೆ, ಎಲ್ಲ ವಿಭಾಗದವರನ್ನೂ ಪರಿಗಣಿಸುವುದಾದರೆ 9ನೇ ರ್ಯಾಂಕ್​ ಪಡೆದಿದ್ದಾಳೆ. ಇದನ್ನೂ ಓದಿ; ಹೆಚ್ಚಾಗಲಿದೆ ಕರೆ ದರ, ಡೇಟಾ … Continue reading 15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ