ಅನಿಮಲ್​ ಚಿತ್ರದಲ್ಲಿನ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು; ತೃಪ್ತಿ ದಿಮ್ರಿ ಕೊಟ್ಟ ಉತ್ತರ ಹೀಗಿದೆ

ಮುಂಬೈ: ಕಳೆದ ವರ್ಷದ ಅಂತ್ಯದಲ್ಲಿ ​ ನಟ ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗಾ ಕಂಬಿನೇಷನ್​ನ ಅನಿಮಲ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬ್ಲಾಕ್​ಬಸ್ಟರ್​ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಡಿಸೆಂಬರ್​ 01ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತ್ತಿದ್ದು, ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಇತ್ತ ಅನಿಮಲ್​ ಚಿತ್ರವನ್ನು ಹಲವಾರು ಮಂದಿ ಹಾಡಿ ಹೊಗಳಿದರೆ ಕೆಲವರು ಇದನ್ನು ಡಿಸಾಸ್ಟರ್​ ಎಂದು … Continue reading ಅನಿಮಲ್​ ಚಿತ್ರದಲ್ಲಿನ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು; ತೃಪ್ತಿ ದಿಮ್ರಿ ಕೊಟ್ಟ ಉತ್ತರ ಹೀಗಿದೆ