ಬಾಬಾ ರಾಮ​ದೇವ್ ಮತ್ತು ನಟ ಧನುಷ್ ಫೋಟೋ ವೈರಲ್; ಬಾಬಾ ರಾಮ​ದೇವ್ ಇದು ನೀವಾ? ಎಂದ ನೆಟ್ಟಿಗರು

ನವದೆಹಲಿ: ಟಾಲಿವುಡ್ ಸ್ಟಾರ್ ನಟ ಧನುಷ್ ಅವರ ಹೊಚ್ಚ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ಇದನ್ನೂ ಓದಿ: VIDEO | ಹಣೆ ಮೇಲೆ ಪತಿಯ ಹೆಸರಿನ ಟ್ಯಾಟೂ ಹಾಕಿಸಿರುವುದು ನಿಜವೋ/ಸುಳ್ಳೋ? ಇಲ್ಲಿದೆ ಅಸಲಿ ಕಥೆ… ತಮ್ಮ ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದ ನಟ ಧನುಷ್, ಮುಂಬೈ ಏರ್ಪೋರ್ಟ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಫೋಟೋ ನೀಡಲು ಮುಂದಾದರು. ಈ ವೇಳೆ ಅವರು ಕಾಣಿಸಿಕೊಂಡ ರೀತಿ ಬಹಳ ವಿಭಿನ್ನವಾಗಿದ್ದು, ಅವರ ಲುಕ್ ನೋಡಿ … Continue reading ಬಾಬಾ ರಾಮ​ದೇವ್ ಮತ್ತು ನಟ ಧನುಷ್ ಫೋಟೋ ವೈರಲ್; ಬಾಬಾ ರಾಮ​ದೇವ್ ಇದು ನೀವಾ? ಎಂದ ನೆಟ್ಟಿಗರು