ಮಿದುಳು ಕ್ಯಾನ್ಸರ್​ಗೆ ಮಹತ್ವದ ಚಿಕಿತ್ಸೆ: ಅಮೆರಿಕದಲ್ಲಿ ಭಾರತೀಯ ಮೂಲದ ತಜ್ಞೆ ಸರಿತಾ ಕೃಷ್ಣ ನೇತೃತ್ವದಲ್ಲಿ ಸಂಶೋಧನೆ

ತಿರುವನಂತಪುರ: ಮಿದುಳಿನ ಕ್ಯಾನ್ಸರ್ ಗಡ್ಡೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮೂಲಭೂತ ಬದಲಾವಣೆ ತರಬಹುದಾದ ಮಹತ್ವದ ಸಂಶೋಧನೆಯನ್ನು ಅಮೆರಿಕದಲ್ಲಿ ವಿಜ್ಞಾನಿಗಳು ನಡೆಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಫ್ರಾನ್ಸಿಸ್ಕೊ ಮೆಡಿಕಲ್ ಸೆಂಟರ್​ನ ವಿಜ್ಞಾನಿಗಳ ಈ ತಂಡಕ್ಕೆ ಭಾರತೀಯ ಮೂಲದ ಸರಿತಾ ಕೃಷ್ಣ ಮುಖ್ಯಸ್ಥರಾಗಿದ್ದಾರೆ. ಕ್ಯಾನ್ಸರ್​ಕಾರಕ ಕೋಶಗಳು ಮಿದುಳಿನ ಆರೋಗ್ಯಪೂರ್ಣ ಕೋಶಗಳನ್ನು ಸಂರ್ಪಸಿ, ಅವು ಅಧಿಕ ಕ್ರಿಯಾಶೀಲಗೊಳ್ಳುವಂತೆ (ಹೈಪರ್​ಆಕ್ಟಿವಿಟಿ) ಮಾಡುವ ಮೂಲಕ ಅರಿವಿನ ಶಕ್ತಿಯನ್ನು ತ್ವರಿತವಾಗಿ ನಷ್ಟ ಮಾಡುತ್ತವೆ. ಇದರಿಂದ ರೋಗಿಯ ಮರಣಿಸುವ ಸಂಭವವೂ ಇದೆ ಎಂಬುದನ್ನು ಈ ತಂಡ ಸಂಶೋಧಿಸಿದೆ. ಮಿದುಳು … Continue reading ಮಿದುಳು ಕ್ಯಾನ್ಸರ್​ಗೆ ಮಹತ್ವದ ಚಿಕಿತ್ಸೆ: ಅಮೆರಿಕದಲ್ಲಿ ಭಾರತೀಯ ಮೂಲದ ತಜ್ಞೆ ಸರಿತಾ ಕೃಷ್ಣ ನೇತೃತ್ವದಲ್ಲಿ ಸಂಶೋಧನೆ