ನನ್ನ ಮುಂದಿನ ಟಾರ್ಗೆಟ್​… ಎದುರಾಳಿ ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಟ್ರಾವಿಸ್​ ಹೆಡ್!​

ಬೆಂಗಳೂರು: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಎಲ್ಲರನ್ನೂ ಕಾಡುತ್ತಿದೆ. ಎದುರಾಳಿ ತಂಡಗಳ ವಿರುದ್ಧ ಬೃಹತ್ ಮೊತ್ತ ಗಳಿಸುತ್ತಿದೆ. ಸತತ ಗೆಲುವಿನೊಂದಿಗೆ ಅಬ್ಬರಿಸುತ್ತಿರುವ ಪ್ಯಾಟ್​ ಕಮ್ಮಿನ್ಸ್ ಸೇನೆ ಮೊನ್ನೆ (ಏಪ್ರಿಲ್ 15) ಆರ್​ಸಿಬಿಯನ್ನೂ ಮಣಿಸಿತು. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ 287 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ತಂಡವೆಂಬ ಹೆಗ್ಗಳಿಕೆ ಗಳಿಸಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಕಲೆಹಾಕಿದ್ದ ತನ್ನದೇ 277 ರನ್ ದಾಖಲೆಯನ್ನು ಮುರಿದುಹಾಕಿತು. ಅಲ್ಲದೆ, … Continue reading ನನ್ನ ಮುಂದಿನ ಟಾರ್ಗೆಟ್​… ಎದುರಾಳಿ ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಟ್ರಾವಿಸ್​ ಹೆಡ್!​