IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್​ಸಿಬಿ; ರನ್​ಮಳೆಯಲ್ಲಿ ಸನ್​ರೈಸರ್ಸ್ ಎದುರು ವೀರೋಚಿತ ಸೋಲು

ಗುರುರಾಜ್​ ಬಿ.ಎಸ್​. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್​-ಬೌಂಡರಿಗಳ ಸುರಿಮಳೆ ಹರಿಸಿ ಐಪಿಎಲ್​ ಇತಿಹಾಸದಲ್ಲಿ ಸರ್ವಾಧಿಕ ಮೊತ್ತ ದಾಖಲಿಸಿದ ಪ್ರವಾಸಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಎದುರು ಆತಿಥೇಯ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ದಿಟ್ಟ ತಿರುಗೇಟು ನೀಡಲು ಪ್ರಯತ್ನಿಸಿ 25 ರನ್​ಗಳಿಂದ ವೀರೋಚಿತ ಸೋಲು ಕಂಡಿದೆ. ಎಡಗೈ ಆರಂಭಿಕ ಟ್ರಾವಿಸ್​ ಹೆಡ್​ (102 ರನ್​, 41 ಎಸೆತ, 9 ಬೌಂಡರಿ, 8 ಸಿಕ್ಸರ್​) ಶತಕದ ಆರ್ಭಟ ಹಾಗೂ ವಿಕೆಟ್​ ಕೀಪರ್​&ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ (67 ರನ್​, 31 ಎಸೆತ, 2 … Continue reading IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್​ಸಿಬಿ; ರನ್​ಮಳೆಯಲ್ಲಿ ಸನ್​ರೈಸರ್ಸ್ ಎದುರು ವೀರೋಚಿತ ಸೋಲು