ಆರ್​ಸಿಬಿ ವಿರುದ್ಧ ಟ್ರಾವಿಸ್​ ಹೆಡ್ ವಿನಾಶಕಾರಿ ಬ್ಯಾಟಿಂಗ್​ ಹಿಂದಿದೆ 8 ವರ್ಷದ ಹಳೆಯ ರೋಚಕ ಕತೆ!

ಬೆಂಗಳೂರು: ನಿನ್ನೆ (ಏಪ್ರಿಲ್​ 15) ನಡೆದ ಐಪಿಎಲ್​ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ವಿರುದ್ಧ ವಿನಾಶಕಾರಿ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಧೂಳೀಪಟ ಮಾಡಿದ ಹೆಡ್​, ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 41 ಎಸೆತಗಳನ್ನು ಎದುರಿಸಿದ ಹೆಡ್​, 9 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 102 ರನ್ ಗಳಿಸಿದರು. ಆದರೆ ಈ ಅಬ್ಬರದ … Continue reading ಆರ್​ಸಿಬಿ ವಿರುದ್ಧ ಟ್ರಾವಿಸ್​ ಹೆಡ್ ವಿನಾಶಕಾರಿ ಬ್ಯಾಟಿಂಗ್​ ಹಿಂದಿದೆ 8 ವರ್ಷದ ಹಳೆಯ ರೋಚಕ ಕತೆ!