ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್​ನತ್ತ ಪಯಣ

|ರಮೇಶ ದೊಡ್ಡಪುರ ಬೆಂಗಳೂರು ಜನಸಾಮಾನ್ಯರ ಜೀವ ಉಳಿಸುವ ಸೈನ್ಯವೆಂದೇ ಪರಿಗಣಿತವಾದ ವೈದ್ಯವೃತ್ತಿ ಕೈಗೊಳ್ಳಲು ಅಗತ್ಯವಾದ ಶಿಕ್ಷಣವು ಕರ್ನಾಟಕದಲ್ಲಿ ಹಾಗೂ ಒಟ್ಟಾರೆ ಭಾರತದಲ್ಲಿ ಬಡ ಹಾಗೂ ಮಧ್ಯಮ ವರ್ಗಕ್ಕೆ ಮರೀಚಿಕೆ ಎಂಬ ಕಹಿಸತ್ಯವನ್ನು ಇದೀಗ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಯುದ್ಧ ಮತ್ತೊಮ್ಮೆ ಬಹಿರಂಗಗೊಳಿಸಿದೆ. ವೈದ್ಯರಾಗುವ ಕನಸಿನ ನನಸಿಗಾಗಿ 5,200 ಕಿ.ಮೀ. ದೂರದ ಯೂಕ್ರೇನಿಗೆ ವಿದ್ಯಾರ್ಥಿಗಳು ತೆರಳುತ್ತಿರುವುದು ಇದಕ್ಕೆ ಸಾಕ್ಷಿ. ಯೂಕ್ರೇನ್ ಸೇರಿ ಪ್ರಸಿದ್ಧವಲ್ಲದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಭಾರತದಲ್ಲಿ ವೈದ್ಯವೃತ್ತಿ ಕೈಗೊಳ್ಳಲು ಎಫ್​ಎಂಜಿಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂಬ ನಿಯಮವಿದೆ. ಸರ್ಕಾರಿ … Continue reading ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್​ನತ್ತ ಪಯಣ