ಬಿಹಾರ ಸರ್ಕಾರದ ಪ್ರಕಾರ ತೃತೀಯ ಲಿಂಗಿಗಳದ್ದು ಬೇರೆಯದೇ ಜಾತಿ!

ಪಾಟನಾ: ಬಿಹಾರ ದಲ್ಲಿ ಸಾಮಾಜಿಕ ಗುಂಪುಗಳನ್ನು ರಾಜ್ಯ ಸರ್ಕಾರವು ಎಣಿಸುತ್ತಿದ್ದು ತೃತೀಯ ಲಿಂಗಿಗಳನ್ನು ಪ್ರತ್ಯೇಕ ಜಾತಿ ಎಂದು ಪರಿಗಣಿಸಿದ್ದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಏನಿದು ಬಿಹಾರ ದ ತೃತೀಯ ಲಿಂಗಿಗಳ ಜಾತಿ ವಿವಾದ? ಬಿಹಾರದ ಜಾತಿಗಳನ್ನು ಈಗ ಕೋಡ್‌ಗಳ ಆಧಾರದ ಮೇಲೆ, ಸಂಖ್ಯೆಗಳ ರೂಪದಲ್ಲಿ ಗುರುತಿಸಲಾಗುವುದು. ಅದಕ್ಕಾಗಿ ಏಪ್ರಿಲ್ 15ರಿಂದ ಮೇ 15ರವರೆಗೆ ಒಂದು ತಿಂಗಳ ಅವಧಿಯಲ್ಲಿ ಎರಡನೇ ಹಂತದ ಜಾತಿ ಆಧಾರಿತ ಎಣಿಕೆಗೆ ಬಳಸಲು ಪ್ರತಿ ಜಾತಿಗೆ ಸಂಖ್ಯಾ ಸಂಕೇತವನ್ನು ನೀಡಲಾಗಿದೆ. ಉದಾಹರಣೆಗೆ, ಮೈಥಿಲ್, … Continue reading ಬಿಹಾರ ಸರ್ಕಾರದ ಪ್ರಕಾರ ತೃತೀಯ ಲಿಂಗಿಗಳದ್ದು ಬೇರೆಯದೇ ಜಾತಿ!