ರೈಲು ನಿಲ್ಲಿಸಲು ಮರೆತ ಲೋಕೋ ಪೈಲಟ್​; ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 1 ಕಿ.ಮೀ. ರಿವರ್ಸ್​ ಚಾಲನೆ

ತಿರುವನಂತಪುರಂ: ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋಮೀಟರ್​ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಚಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತಿರುವನಂತಪುರಂ ಕಡೆಯಿಂದ ಚೆರಿಯಾನಾಡ್​ ಕಡೆಯಿಂದ ಹೋಗುತ್ತಿದ್ದ ವೇನಾಡ್​ ಎಕ್ಸ್​​ಪ್ರೆಸ್​ನಲ್ಲಿ ಬೆಳಗ್ಗೆ 7:45ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಿಗ್ನಲ್​ ಕೊರತೆ ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಚೆರಿಯಾಡ್​ ನಿಲ್ದಾಣದಲ್ಲಿನ ಸಿಗ್ನಲ್​ ಕೊರತೆಯೆ ಈ ದುರ್ಘಟನೆಗೆ ಕಾರಣ ಎಂದು ಹೇಳಿದ್ಧಾರೆ. ಚೆರಿಯಾಡ್​ ಹಾಲ್ಟ್​ … Continue reading ರೈಲು ನಿಲ್ಲಿಸಲು ಮರೆತ ಲೋಕೋ ಪೈಲಟ್​; ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 1 ಕಿ.ಮೀ. ರಿವರ್ಸ್​ ಚಾಲನೆ