ಟ್ರಾಫಿಕ್‌ ಸಂಬಂಧಿತ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ: ಅಧ್ಯಯನ

ನವದೆಹಲಿ: ಟ್ರಾಫಿಕ್‌ನಿಂದ ಉಂಟಾಗುವ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ವಾಯುಮಾಲಿನ್ಯ ನಿಮ್ಮ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೇಳಲಾಗಿದೆ. ಇರ್ವಿನ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಸಂಚಾರ-ಸಂಬಂಧಿತ ವಾಯು ಮಾಲಿನ್ಯವು ನೆನಪಿನ ಶಕ್ತಿಯನ್ನು ಕ್ಷಿಣಿಸುತ್ತದೆ. ವಾಯುಮಾಲಿನ್ಯದಿಂದ ಜ್ಞಾಪಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ. ವಾಯು ಮಾಲಿನ್ಯದಿಂದ ಮರೆಗುಳಿತನ ಕಾಯಿಲೆ ಬರುತ್ತದೆ. ಏಕೆಂದರೆ ನಮ್ಮನ್ನು ಸುತ್ತುವರಿದ ಗಾಳಿಯಲ್ಲಿ … Continue reading ಟ್ರಾಫಿಕ್‌ ಸಂಬಂಧಿತ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ: ಅಧ್ಯಯನ