ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​

ಮುಂಬೈ: ಕರೋನಾ ವೈರಸ್ ಆತಂಕ ಜಾಗತಿಕ ಅರ್ಥ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಅದರ ಪರಿಣಾಮ ಷೇರುಪೇಟೆ ಹೂಡಿಕೆದಾರರು ರಕ್ತಕಣ್ಣೀರು ಸುರಿಸತೊಡಗಿದ್ದಾರೆ. ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 3,000 ಅಂಶ ಕುಸಿತ ಕಂಡಿತು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 960 ಅಂಶ ಕುಸಿದು ಹೂಡಿಕೆದಾರರಲ್ಲಿ ಆತಂಕ, ಕಳವಳ ಮೂಡಿಸಿತು. ಸೆನ್ಸೆಕ್ಸ್ 3,000 ಅಂಶ ಏಕಾಕಿಯಾಗಿ ಕುಸಿದು 30,229.20 ತಲುಪಿದ ಕೂಡಲೇ ಬಿಎಸ್​ಇ 45 ನಿಮಿಷಗಳ ಕಾಲ … Continue reading ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​