‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್, ಸಾಯಿ ಪಲ್ಲವಿ, ಶೃತಿ ಹಾಸನ್? ಆದ್ರೆ, ನಿರ್ಮಾಪಕರು ಹೇಳಿದ್ದು ಮಾತ್ರ ಬೇರೇ!

ಮುಂಬೈ: ಪ್ಯಾನ್ ಇಂಡಿಯಾ ಸ್ಟಾರ್​ ರಾಕಿಂಗ್ ಸ್ಟಾರ್​ ಯಶ್ ಅಭಿನಯಿಸಲಿರುವ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’​ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವದಂತಿಗಳು ಹರಿದಾಡುತ್ತಿದ್ದು, ಚಿತ್ರದಲ್ಲಿ ಯಶ್​ಗೆ ನಾಯಕಿಯಾಗಿ ಬಾಲಿವುಡ್​ ಸ್ಟಾರ್​ ನಟಿ ಕರೀನಾ ಕಪೂರ್​ ನಟಿಸಲಿದ್ದಾರೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಸೌತ್​ ಬ್ಯೂಟಿ ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೊಸ ಅಂಗಣದಲ್ಲಿ ಪಂಜಾಬ್ ಗೆಲುವಿನ ಆರಂಭ: ಸೋಲಿನ ನಡುವೆ ಗಮನ ಸೆಳೆದ ಪಂತ್ ಪ್ರಶಾಂತ್ ನೀಲ್​ … Continue reading ‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್, ಸಾಯಿ ಪಲ್ಲವಿ, ಶೃತಿ ಹಾಸನ್? ಆದ್ರೆ, ನಿರ್ಮಾಪಕರು ಹೇಳಿದ್ದು ಮಾತ್ರ ಬೇರೇ!